ಟರಾಂಟೋ 2 -

	ಅಮೆರಿಕ ಸಂಯುಕ್ತ ಸಂಸ್ಥಾನಗಳ ಪೈಕಿ ಓಹೈಯೊ ರಾಜ್ಯದ ಜಫರ್‍ಸನ್ ಜಿಲ್ಲೇಯ ನಗರ. ಓಹೈಯೊ ನದಿಯ ದಂಡೆಯ ಮೇಲಿದೆ. ಜನಸಂಖ್ಯೆ 7.750 (1970). ಉಕ್ಕಿನ ಫಲಕ. ಟಿಟಾನಿಯಂ ಮತ್ತು ಕಾಗದದ ಕೈಗಾರಿಕೆಗಳಿವೆ. ಹೈನುಗಾರಿಕೆಯೂ ಉಂಟು.
(ವಿ.ಜಿ.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ